ಕೊರೊನಾಗೆ ಆಯುರ್ ಶ್ವಾಸ ಚೂರ್ಣ ಎಂಬ ಔಷಧಿಯನ್ನು ತಯಾರಿಸಿದಗದ್ದೇವೆ,ಸರ್ಕಾರ ಅನುಮತಿ ಕೊಟ್ರೆ ಸೋಂಕಿತರಿಗೆ ಉಚಿತವಾಗಿ ಕೊಡುತ್ತೇವೆ ಎಂದು ಆಯುರ್ ಆಶ್ರಮದ ಸಂತೋಷ್ ಗುರೂಜಿ ಹೇಳಿದ್ದಾರೆ.<br /><br />for Coronavirus we Made Ayurvedic Medicine, And if The Government Will Give the permission we will give To The Infected People For Free, ”Said Santosh Guruji of Aayur Ashram.